News

...N.B.:-Up gradation of our BLOG depends on the availability of INTERNET ...

Thursday, August 14, 2014

   Some Moments of the procession conducted on behalf of Anti Drug Day Celebration on 26/6/2014







Thursday, July 31, 2014

 II Phase Blend Training started at DRC Kasaragod on 31/07 2014

Wednesday, July 30, 2014


ದಿನಾಂಕ 30/07/2014 ನೇ ಬುಧವಾರದಂದು ನಮ್ಮ ಶಾಲೆಯಲ್ಲಿ-ಗಮಕ ಕಾರ್ಯಕ್ರಮವನ್ನು ಕಾಸರಗೋಡಿನ ಖ್ಯಾತ ಎಲುಬುತಜ್ಞ , ಶಾಲಾ ಹಳೆವಿದ್ಯಾರ್ಥಿ ಹಾಗೂ ಈಗಿನ ಶಾಲಾ ವ್ಯವಸ್ಥಾಪಕರಾದ ಡಾI ಬಿ. ಅನಂತ ಪದ್ಮನಾಭ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಗಮಕಿ ಶ್ರೀ ತೆಕ್ಕೆಕರೆ ಸುಬ್ರಹ್ಮಣ್ಯ ಭಟ್ ರವರು ಸೀತಾಪರಿತ್ಯಾಗ ಕುಶಲವರ ಜನನ ಎ೦ಬ ಕಾವ್ಯಭಾಗವನ್ನು ವಾಚಿಸಿದರು. ಡಾI ಉಪ್ಪಂಗಳ ಶಂಕರ ನಾರಾಯಣ ಭಟ್ ರವರು ಇದನ್ನು ವ್ಯಾಖ್ಯಾನಿಸಿದರು.





60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನಾಂಕ 24/07/2014 ನೇ ಗುರುವಾರದಂದು ಪಾತೇರಿಯಲ್ಲಿರುವ ಬರೆಕ್ಕಿಲ ಗೋಪಾಲಕೃಷ್ಣ ಭಟ್ಟರ ಕೃಷಿಭೂಮಿಗೆ ನಮ್ಮ ಶಾಲೆಯಿಂದ ಬಯಲು ಪ್ರವಾಸವನ್ನು ಕೈಗೊಂಡರು.
ಗದ್ದೆಯಲ್ಲಿ ನೇಜಿನೆಟ್ಟು ಸಂಭ್ರಮಿಸಿದ ಕ್ಷಣಗಳು.