News

...N.B.:-Up gradation of our BLOG depends on the availability of INTERNET ...

Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು. 

Thursday, September 25, 2014

ನೂತನ ಶಾಲಾ ಬ್ಲಾಗ್  ಉದ್ಘಾಟನೆ 
25/09/2014 ನೆ  ಗುರುವಾರ ವಾರ್ಡ್ ಸದಸ್ಯ ಶ್ರೀ ಯಂ . ಅಬೂಬಕ್ಕರ್ ಇವರಿಂದ ಉದ್ಘಾಟನೆಗೊಂಡಿತು . ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣರಾಜ ಇವರು ಶುಭ ಹಾರೈಸಿದರು. ಶಾಲಾಮುಖ್ಯೋಪಧ್ಯಾಯರಾದ ಶ್ರೀ ಬಿ ನಾಗರಾಜ ಉಪಸ್ಥಿತರಿದ್ದರು.


Wednesday, September 24, 2014


ಶ್ರೀ ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಢ  ಶಾಲೆ  ಅಗಲ್ಪಾಡಿ : ಮಂಗಳಯಾನ  ಯಶಸ್ವಿಗೆ ಶ್ರಮಿಸಿದ  ವಿಜ್ಞಾನಿಗಳಿಗೆ  ಶಾಲಾ  ಅಸೆಂಬ್ಲಿಯಲ್ಲಿ  ಅಭಿನಂದನೆ  ಸಲ್ಲಿಸಲಾಯಿತು

Wednesday, September 17, 2014

                 ಸೆ ಪ್ಟಂಬರ್  ೫  ಓಣಂ ದಿನಾಚರಣೆ 
 ಓಣಂ ಹಬ್ಬವನ್ನು  ಪೂಕಳಂ  ಹಾಗೂ ಇನ್ನಿತರ  ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು . ಓಣಂ ಔತಣ ಕೂಟವನ್ನು  ಆಯೋಜಿಸಲಾಗಿತ್ತು . 




Monday, August 25, 2014

     
   23/08/2014 ರಂದು M SC H S Nirchal ನಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಬ್ಯಾಡ್ ಮಿಂಟನ್  ಪಂದ್ಯಾಟದಲ್ಲಿ ಸೀನಿಯರ್ ಹುಡುಗಿಯರ , ಜೂನಿಯರ್ ಹುಡುಗಿಯರ  ಮತ್ತು ಜೂನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ    ಪಡೆದಿರುತ್ತಾರೆ .








21/08/2014 ರಂದು S N H S PERLA ದಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸೀನಿಯರ್ ಹುಡುಗರ  ವಿಭಾಗದಲ್ಲಿ ನಮ್ಮ ಶಾಲೆಯ  7ನೆ  ತರಗತಿಯ  ಗೌರೀಶ ಜಿ  , ಸೀನಿಯರ್ ಹುಡುಗಿಯರ ವಿಭಾಗದಲ್ಲಿ  10ನೆ  ತರಗತಿಯ ಭಾಗ್ಯಪ್ರಿಯ  ,ಜೂನಿಯರ್  ವಿಭಾಗದಲ್ಲಿ 10ನೆ  ತರಗತಿಯ ಶ್ರಾವ್ಯಸಾವಿತ್ರಿ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 8ನೆ  ತರಗತಿಯ ಗಗನ್ ಭಾರದ್ವಾಜ್  ಪ್ರಥಮ ಸ್ಥಾನ    ಪಡೆದಿರುತ್ತಾರೆ .

Friday, August 22, 2014


P T A 2014-15


The annual General Body Meeting of our school was conducted on 21/08/2014 Thursday at 2.00PM. More than 250 Parents attended the meeting. The new executive committee for the year 2014-15 was formed as follows.

President: Sri. GANARAJA K
Vice President: Sri. SUDHAMA P
MPTA President:Smt.BINDU PANIYE
Ex. Officio Secretary : Sri.NAGARAJA B (HEAD MASTER)
Ex. Officio Treasurer : Sri. SRINIVASA BHAT A (PRINCIPAL)

MEMBERS :
                                 
1. Sri. GIREESHA N HSA
2.Sri.SHASHIKANTHA G R PET
3.Sri.RAJASHEKARA P HSA
4.Smt.SHYLAJA C H HSA
5.Sri.SHRIHARI BHAT P UPSA
6.Smt.ARUNA P UPSA
7.Sri.GANESHA P S HSST
8.Sri.SATHISHA Y HSST
            1. Sri.SRIPATHI PRASAD BALAKKA
            2. Sri.GOPALA D
            3. Smt.JAYASHREE K
            4. Sri.GANARAJ SUDHEER K
            5. Smt.SANDHYA SARASWATHI PATHERI
            6. Sri.RAGHUNANDAN BALEKKALA
            7. Smt.CHANDRIKA
            8. Smt.CYNTHIA D SOUZA
            9. Sri.SEETHARAMA RAI M
AUDITORS :

1.Sri.LAKSHMINARAYANA BHAT TALEKA

2.Sri.SOORYANARAYANA B 

                 
                          Support of Parents is our Strength




       
   ಹೊಸದಾಗಿ ಚುನಾಯಿತರಾದ  ಪಿ ಟಿ ಎ  ಅಧ್ಯಕ್ಷ  ಶ್ರೀ ಗಣರಾಜ ಸಭೆಯನ್ನು  ಉದ್ದೇಶಿಸಿ ಮಾತನಾಡುತ್ತಿರುವುದು  








 


Friday, August 15, 2014


ಇಂದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಾರ್ಡ್ ಮೆಂಬರ್ ಶ್ರೀ ಅಬೂಬಕರ್ ಮತ್ತು ಪಿ ಟಿ ಎ ಅಧ್ಯಕ್ಷ ಶ್ರೀ ಲಕ್ಷ್ಮೀ ನಾರಾಯಣ ಭಟ್ ಟಿ ಉಪಸ್ಥಿತರಿದ್ದರು.ಎಲ್ಲರಿಗೂ ಶುಭಾಶಯಗಳು.